ಸೆಸ್ಟೊಬಾಲ್ ಕ್ರೀಡೆಗೆ ಶಾಹಿಲ್ ಭಾರತದ ಪ್ರತಿನಿಧಿ

31SPT2-mohamad
Published on

ಸೋಮವಾರಪೇಟೆ: ಬ್ಯಾಂಕಾಕ್ ಮತ್ತು ಶ್ರೀಲಂಕಾದಲ್ಲಿ ನ.8 ರಿಂದ 13ರವರೆಗೆ ಪುರುಷರು ಮತ್ತು ಮಹಿಳೆಯರಿಗಾಗಿ ನಡೆಯಲಿರುವ ಮೂರು ದೇಶಗಳ ಅಂತಾರಾಷ್ಟ್ರೀಯ ಸೆಸ್ಟೊಬಾಲ್ ಚಾಂಪಿಯನ್‌ಶಿಪ್‌ಗೆ ಪುರುಷರ ವಿಭಾಗದ ಭಾರತ ತಂಡಕ್ಕೆ ತಾಲೂಕಿನ ಸುಂಟಿಕೊಪ್ಪದ ಮೊಹಮ್ಮದ್ ಶಾಹಿಲ್ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಇವರು ಸುಂಟಿಕೊಪ್ಪದ ಕೆ.ಎ.ಉಸ್ಮಾನ್ ಮತ್ತು ಅಸ್ಮತ್ ಅವರ ಪುತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net