"ಸತ್ತವರ ನೆರಳು' ನಾಟಕ ಪ್ರದರ್ಶನ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ : ಧಾರವಾಡದ ರಂಗಾಯಣ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಟಕದಿಂದ ಮಾ. 7 ರಂದು ಸಂಜೆ 6&30 ಗಂಟೆಇಂದು "ಸತ್ತವರ ನೆರಳು' ನಾಟಕ ಪ್ರದರ್ಶನ

ವಿಜಯಪುರ : ಧಾರವಾಡದ ರಂಗಾಯಣ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಟಕದಿಂದ ಮಾ. 7 ರಂದು ಸಂಜೆ 6&30 ಗಂಟೆಗೆ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ "ಸತ್ತವರ ನೆರಳು' ನಾಟಕ ಪ್ರದರ್ಶನಗೊಳ್ಳಲಿದೆ.

ಜಿ.ಪಂ. ಮಾಜಿ ಅಧ್ಯಕ್ಷೆ ಅಪ್ಸರಾಬೇಗಂ ಚಪ್ಪರಬಂದ ನಾಟಕ ಉದ್ಘಾಟಿಸುವರು. ರಂಗಾಯಣ ನಿರ್ದೇಶಕ ರಾಜು ತಾಳಿಕೋಟೆ ಅಧ್ಯಕ್ಷತೆ ವಹಿಸುವರು.

ಮುಖ್ಯಅತಿಥಿಗಳಾಗಿ ಅಭಿಷೇಕ ಚಕ್ರವರ್ತಿ, ಬಾಬಾಸಾಹೇಬ ವಿಜಯದಾರ, ಶ್ರೀದೇವಿ ಉತ್ಲಾಸರ, ಆರ್​.ವೈ. ಕೊಣ್ಣೂರ, ರಾಜೇಶ್ವರಿ ಮೋಪಗಾರ, ದಾಾಯಿನಿ ಹುಡೇದ ಹಾಗೂ ಮಹಾಂತೇಶ ಗಜೇಂದ್ರಗಡ ಆಗಮಿಸಲಿದ್ದಾರೆ.

ಧಾರವಾಡ ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.ಗೆ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ "ಸತ್ತವರ ನೆರಳು' ನಾಟಕ ಪ್ರದರ್ಶನಗೊಳ್ಳಲಿದೆ. ಜಿ.ಪಂ. ಮಾಜಿ ಅಧ್ಯಕ್ಷೆ ಅಪ್ಸರಾಬೇಗಂ ಚಪ್ಪರಬಂದ ನಾಟಕ ಉದ್ಘಾಟಿಸುವರು.

ರಂಗಾಯಣ ನಿರ್ದೇಶಕ ರಾಜು ತಾಳಿಕೋಟೆ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಅಭಿಷೇಕ ಚಕ್ರವರ್ತಿ, ಬಾಬಾಸಾಹೇಬ ವಿಜಯದಾರ, ಶ್ರೀದೇವಿ ಉತ್ಲಾಸರ, ಆರ್​.ವೈ. ಕೊಣ್ಣೂರ, ರಾಜೇಶ್ವರಿ ಮೋಪಗಾರ, ದಾಾಯಿನಿ ಹುಡೇದ ಹಾಗೂ ಮಹಾಂತೇಶ ಗಜೇಂದ್ರಗಡ ಆಗಮಿಸಲಿದ್ದಾರೆ.

ಧಾರವಾಡ ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net