ಶಬರಿ ನಾಟಕ ಪ್ರದರ್ಶನ

Drama-games
Published on

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗಯಾನ ಟ್ರಸ್ಟ್ ಮೈಸೂರು ಸೆ.22 ರಂದು ಮಧ್ಯಾಹ್ನ 2.30ಕ್ಕೆ ಕುವೆಂಪುನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪು.ತಿ.ನರಸಿಂಹಾಚಾರ್ ಅವರ ‘ಶಬರಿ’ ನಾಟಕ ಪ್ರದರ್ಶನ ಆಯೋಜಿಸಿದೆ.

ಯುವ ರಂಗಕರ್ಮಿ ವಿಕಾಸ್ ಚಂದ್ರ ನಿರ್ದೇಶಿಸಿದ್ದು, ರಂಗಯಾಣನ ಟ್ರಸ್ಟ್ ಮೈಸೂರು 11 ಕಲಾವಿದರು ಅಭಿನಯಿಸಿದ್ದಾರೆ.

ನಟರಾಜು ಸಂಗೀತ ನೀಡಿದ್ದು, ಸಂದೀಪ್ ಕುಮಾರ್ ಸಾಂಗತ್ಯ ಜವಾಬ್ದಾರಿ ಹೊತ್ತಿದ್ದಾರೆ. ಸಿ.ಕೆ.ಪಲ್ಲವಿ ವಸ್ತ್ರವಿನ್ಯಾಸ, ತ್ಯಾಗರಾಜು ದೇವರಹಳ್ಳಿ ಬೆಳಕು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net