

ಚಾಮರಾಜನಗರ: ನಗರದ ಸೇಭಾ ಭಾರತಿ ಆಂಗ್ಲಮಾಧ್ಯಮ ಶಾಲೆಗೆ(ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ.
ಒಟ್ಟು 600 ಅಂಕಕ್ಕೆ ಶಾಲೆಯ ವಿದ್ಯಾರ್ಥಿಗಳಾದ ಎಸ್.ನಿಶ್ಚಿತಾ 600ಕ್ಕೆ 560, ಆರ್.ವಿಸ್ಮಿತಾ 559, ಸಿ.ದಕ್ಷೇಶ್ ಗುಪ್ತಾ 556, ಬಿ.ಎನ್.ಯಶ್ವಂತ್ 547, ಡಿ.ಧನುಷ್ 545, ಜಿ.ಎಸ್.ನಕುಲ್ 542, ಬಿ.ರವಿಕುಮಾರ್ 525, ಸಿ.ಎಸ್.ಮಾನ್ಯಾ 522, ಎಲ್.ದಿಶಾ 521, ಆರ್.ಎಸ್.ಐಶ್ವರ್ಯಾ 520 ಅಂಕ ಗಳಿಸಿದ್ದಾರೆ.