ಸರ್ವರ ಸಹಕಾರದಿಂದ ಪ್ರಗತಿ

7GURLAPUR1
Published on

ಗುರ್ಲಾಪುರ: ಸರ್ವರ ಸಹಕಾರದಿಂದ ಸಂಘ ಪ್ರಗತಿ ಸಾಧಿಸಿದೆ. ಇನ್ನೂ ಹೆಚ್ಚಿನ ಪ್ರಗತಿ ಹೊಂದುವ ಗುರಿ ಹೊಂದಿದ್ದೇವೆ ಎಂದು ಸಂಘದ ಅಧ್ಯಕ್ಷ ಶಿವಬಸು ಇಟನಾಳ ಹೇಳಿದರು.

ಸಮೀಪದ ಇಟನಾಳದಲ್ಲಿ ಗುರ್ಲಾಪುರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಪ್ರಥಮ ಶಾಖೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಇಟನಾಳದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.

ಸಿದ್ದಲಿಂಗಯ್ಯ ಹಿರೇಮಠ, ಪಿಕೆಪಿಎಸ್ ಅಧ್ಯಕ್ಷ ಸಿ. ಸಿ.ಮಗದುಮ್ಮ, ತಮ್ಮಣ್ಣ ಕೆಂಚರೆಡ್ಡಿ, ವಿ.ಬಿ.ಮುಗಳಖೋಡ, ದುಂಡಪ್ಪ ಮುಗಳಖೋಡ, ಆರ್. ಬಿ.ನೇಮಗೌಡರ, ಆಡಳಿತ ಮಂಡಳಿ ಸದಸ್ಯರಾದ ಭೀಮಪ್ಪ ಮರಾಠೆ, ಕೆಂಪಣ್ಣ ದೇವರಮನಿ, ಶಿದಗೌಡ ಮುಗಳಖೋಡ, ಬಸಪ್ಪ ಮುಗಳಖೋಡ, ಶಂಕರ ಮುಗಳಖೋಡ, ಮಹಾದೇವ ಕುಲಗೋಡ, ಪುಂಡಲೀಕ ಮುಗಳಖೋಡ,

ಕಸ್ತೂರಿ ಮುಗಳಖೋಡ, ಮಹಾದೇವಿ ಮುಗಳಖೋಡ, ಅಪ್ಪಯ್ಯ ಹಳ್ಳೂರ, ಮಹಾದೇವ ನಡುವಿನಕೇರಿ, ಶಿವಪ್ಪ ಟಪಾಲದಾರ, ಪ್ರಧಾನ ಕಚೇರಿ ಕಾರ್ಯದರ್ಶಿ ಶ್ರೀಶೈಲ ಮುಗಳಖೋಡ, ಶಾಖಾ ಕಾರ್ಯದರ್ಶಿ ಕರೆಪ್ಪ ಕಂಬಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net