ಹಿರಿಯರ ಕ್ರೀಡಾಕೂಟಕ್ಕೆ ಸಲಕಿ

New Salaki
Published on

ಹುಬ್ಬಳ್ಳಿ : ವರ್ಲ್ಡ್ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಸ್ವೀಡನ್​ನ ಗೋಥೇನ್​ಬರ್ಗ್​ನಲ್ಲಿ ಆ. 13 ರಿಂದ 25ರವರೆಗೆ ಆಯೋಜಿಸಿರುವ ಜಾಗತಿಕ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಧಾರವಾಡ ತಾಲೂಕು ಮರೇವಾಡ ಗ್ರಾಮದ 76 ವರ್ಷದ ಹಿರಿಯ ಕ್ರೀಡಾಪಟು ಶಿವಪ್ಪ ಸಲಕಿ ಆಯ್ಕೆಯಾಗಿದ್ದಾರೆ.

ಹಿರಿಯರ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶಿವಪ್ಪ ಸಲಕಿ, ಹಲವಾರು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net