

ಕಾರವಾರ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಸೆ.22 ರಂದು ಮಾಲಾದೇವಿ ಮೈದಾನದಲ್ಲಿ ಹಿರಿಯ ನಾಗರಿಕರಿಗಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕ್ರೀಡಾ ಸ್ಪರ್ಧೆಗಳಿಗೆ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಎಂ.ಹೆಗಡೆ ಚಾಲನೆ ನೀಡಿದರು.ಜನ ಕಲ್ಯಾಣ ಸಂಘದ ಶ್ರೀಕಾಂತ ನಾಯ್ಕ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಇಲಾಖೆ ಕಲ್ಯಾಣ ಅಧಿಕಾರಿ ಶಿಲ್ಪಾ ದೊಡ್ಡಮನೆ ಇತರರು ಇದ್ದರು.
ವಿಜೇತರಿಗೆ ಅಕ್ಟೋಬರ್ 1 ರಂದು ಬೆಳಗ್ಗೆ 10.30 ಕ್ಕೆ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಆಯೋಜನೆಯಾದ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ.
ಅಂದು ಹಿರಿಯ ನಾಗರಿಕರ ಈ ಕಾರ್ಯಕ್ರಮಕ್ಕೆ ಹಾಜರಾಗಿ ಕಾಯ೯ಮವನ್ನು ಯಶಸ್ವಿ ಗೊಳಿಸುವಂತೆ ಆಯೋಜಕರು ವಿನಂತಿಸಿದ್ದಾರೆ.
ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಶತಾಯುಷಿ ಗಳಿಗೆ ಸಮ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, "ಶಿಲ್ಪಾ ಎಂ. ದೊಡ್ಡಮನೆ , ಜಿಲ್ಲಾಧಿಕಾರಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಕಾರಿ ಬಾಲ ಭವನ ಕಚೇರಿ ಕಾರವಾರ ಇವರಲ್ಲಿ ತಮ್ಮ ಹೆಸರು ನೋಂದಾಯಿಸಿ ಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವಿಜೇತರು
ನಡಿಗೆ ಸ್ಪರ್ಧೆಯಲ್ಲಿ 60-69 ವಷ೯ ಪುರುಷ ವಿಭಾಗದಲ್ಲಿ ಪ್ರಥಮ ಸ್ಥಾನ ಜಿ ಪಿ ನಾಯಕ ಕಾರವಾರ,
ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಶಿವಮ್ಮ ವಿ ನಾಯಕ್ ಅಂಕೋಲಾ, ದ್ವಿತೀಯ ಸ್ಥಾನ, ಶ್ರೀ ಕೆ.ಬಿ.ಹುಬ್ಬಳ್ಳಿ ಹಳಿಯಾಳ, ಪ್ರಾವ೯ತಿ ಪಾರ್ವತಿ ಲಕ್ಕು ಗೌಡ ಅಂಕೋಲಾ,
ತೃತೀಯ ಸ್ಥಾನ ಸುರೇಶ್ ವಿ ಬೋರ್ಕರ್ ಯಲ್ಲಾಪುರ, ಆಶಾ ಗಣಪತಿ ಭಟ್ ಅಂಕೋಲಾ ಯಶೋಧಾ ಹೆಗಡೆ ಕಾರವಾರ,
70-79 ರ ವಿಭಾಗದಲ್ಲಿ ಪ್ರಥಮ ಸ್ಥಾನ ಅರುಣ ರಾಣಿ ಕಾರವಾರ ಹಾಗೂ ನಾಗರತ್ನ ನಾಗರಾಜ್ ನಾಯ್ಕ್
ದ್ವಿತೀಯ ಸ್ಥಾನ, ಚಿನ್ನಪ್ಪ ಲಕ್ಷ್ಮಣ್ ಗೌಡ, ಹಳಿಯಾಳ ಹಾಗೂ ಪುಷ್ಪಾ ವಿ ನಾಯ್ಕ ಕಾರವಾರ
ತೃತೀಯ ಸ್ಥಾನ, ಡಿ.ಎಸ್. ಹೆಗಡೆ , ಅರವಿಂದ ಪಟ್ಟಣಕಲ್ ಹಳಿಯಾಳ ಹಾಗೂ ಅನಿತಾ ಕದಂ ಕಾರವಾರ
80 ವಷ೯ ಮೇಲ್ಪಟ್ಟವರ ವಿಭಾಗದಲ್ಲಿ
ಪ್ರಥಮ ಸ್ಥಾನ,ವಿಷ್ಣು ರಾಣೆ ಕಾರವಾರ ಹಾಗೂ ಸುಲೋಚನ ಮಧ್ಯಸ್ಥಿ ಶಿರಸಿ,ದ್ವಿತೀಯ ಸ್ಥಾನ ಶ್ರೀ ರಾಮದಾಸ ಬಾಂಧೇಕರ ಕಾರವಾರ, ತೃತೀಯ ಸ್ಥಾನ, ದೇವೇಂದ್ರ ಲಕ್ಕನ್ ಗೌಡರು ಹಳಿಯಾಳ
60-69 ರ ವಿಭಾಗದಲ್ಲಿ ಬಕೇಟಿನಲ್ಲಿ ಬಾಲ್ ಹಾಕುವುದು ಪ್ರಥಮ ಸ್ಥಾನ ಬಿ.ಎನ್. ಗಾಣಿಗೇರು ಹಳಿಯಾಳ ಹಾಗೂ ಸುಮಿತ್ರ ಹಾಯ್ಬತ್ತಿ ಹಳಿಯಾಳ,ದ್ವಿತೀಯ ಸ್ಥಾನ ಶ್ರೀಕಾಂತ್ ಶಾಸ್ತ್ರಿ ಕುಮಟಾ ಹಾಗೂ ಯಶೋಧ ಹೆಗಡೆ ಕಾರವಾರ ತೃತೀಯ ಸ್ಥಾನ ಸಿ.ಎಂ. ನಾಯಕ ಕಾರವಾರ , ಹಾಗೂ ಪಾರ್ವತಿ ಗೌಡ ಅಂಕೋಲಾ
ಇದನ್ನೂ ಓದಿ: ತಾಲೂಕು ಕ್ರೀಡಾಕೂಟ ಯಶಸ್ವಿ
70-79 ರ ವಿಭಾಗದಲ್ಲಿ ಮೊದಲ ಸ್ಥಾನ ಆನಂದು ಕದಂ ಕಾರವಾರ, ಶಾಂತಿ ತಿಳವೆ ಜೋಯಡಾ, ದ್ವಿತೀಯ ಸ್ಥಾನ ಗಣಪತಿ ಗಾವಂಕರ ಅಂಕೋಲಾ, ಲಕ್ಷ್ಮಿ ಸಿಂದೇ ಹಳಿಯಾಳ
ತೃತೀಯ ಸ್ಥಾನ , ದೇವರಾಯ ಎಂ ನಾಯ್ಕ ಹೊನ್ನಾವರ, ಶುಭಾ ಹಾಗೂ ಗೋದಾವರಿ ಸಿದ್ಧಭಾನ್ವರ್ ಹಳಿಯಾಳ
80-89ರ ವಿಭಾಗದಲ್ಲಿ ಪ್ರಥಮಸ್ಥಾನ, ರಾಮದಾಸ್ ಬಾಂದೇಕರ, ಸುಲೋಚನ ಮಧ್ಯಸ್ಥಿ ಶಿರಸಿ
ದ್ವಿತೀಯ ಸ್ಥಾನ ಹುಸೇನ್ ಸಾಬ್ ಶೇಖ್ ಹಳಿಯಾಳ, ವಿಷ್ಣು ರಾಣೆ ಕಾರವಾರ ಬಹುಮಾನ ಪಡೆದಿದ್ದಾರೆ.
ಸಂಗೀತ ಕುರ್ಚಿ ಸ್ಪರ್ಧೆ-60-69 ವಿಭಾಗ ಪ್ರಥಮ ಸ್ಥಾನ ಬಿ.ಎನ್. ಗಾಣಿಗೇರ್ ಹಳಿಯಾಳ ಹಾಗೂ ಪರಮೇಶ್ವರಿ ನಾರಾಯಣ ಹೆಗಡೆ ಅಂಕೋಲಾ, ದ್ವಿತೀಯ ಸ್ಥಾನ, ಶ್ರೀಪಾದ್ ಎಚ್. ಗೌಡ ಅಂಕೋಲಾ, ಶಿವಮ್ಮ ವಿ ನಾಯಕ್ ಅಂಕೋಲಾ, ತೃತೀಯ ಸ್ಥಾನ ಈಶ್ವರ್ ನಾಯ್ಕ್ ಹೊನ್ನಾವರ, ಆಶಾ ಭಟ್ ಅಂಕೋಲಾ,
70-79 ವಿಭಾಗದಲ್ಲಿ ಪ್ರಥಮ ಸ್ಥಾನ ಸುರೇಶ್ ನಾಯಕ್ ಕಾರವಾರ, ನಾಗಮ್ಮ ನಾಗರಾಜ್ ನಾಯಕ ಅಂಕೋಲಾ ದ್ವಿತೀಯ ಸ್ಥಾನ ಜೆಡಿ ಗಂಗಾಧರ್ ಹಳಿಯಾಳ, ಗೋದಾವರಿ ಸಿದ್ಧಬಾನವರು ಹಳಿಯಾಳ, ತೃತೀಯ ಸ್ಥಾನ ಅರುಣ್ ರಾಣೆ ಕಾರವಾರ ಲಕ್ಷ್ಮಿ ಶಿಂದೆ ಹಳಿಯಾಳ,
80-89 ರ ವಿಭಾಗದಲ್ಲಿ ಪ್ರಥಮ ಸ್ಥಾನ ರಾಮದಾಸ್ ಬಾಂದೇಕರ್ ಕಾರವಾರ, ಸುಲೋಚನ ಮಧ್ಯಸ್ಥ, ಶಿರಸಿ, ದ್ವಿತೀಯ ಸ್ಥಾನ ದೇವೇಂದ್ರ ಲಕ್ಕನ ಗೌಡ ಹಳಿಯಾಳ ತೃತೀಯ ಸ್ಥಾನ ದೊಡ್ಡಪ್ಪ ಮಾದೇವಪ್ಪ ಬಂಡೇರ್ ಶಿರಸಿ ಬಹುಮಾನ ಪಡೆದಿದ್ದಾರೆ.
ಗಾಯನ ಸ್ಪರ್ಧೆಯಲ್ಲಿ 60-69 ರ ವಿಭಾಗದಲ್ಲಿ ಪ್ರಥಮ ಸ್ಥಾನ ಶ್ರೀಕಾಂತ್ ಶಾಸ್ತ್ರಿ ಕುಮಟಾ, ಪರಮೇಶ್ವರಿ ನಾರಾಯಣ ಹೆಗಡೆ ಅಂಕೋಲಾ, ದ್ವಿತೀಯ ಸ್ಥಾನ ಗಜಾನನ ಹೆಗಡೆ ಹೊನ್ನಾವರ, ಹೇಮಲತಾ ತಾಂಡೇಲ ಕಾರವಾರ, ತೃತೀಯ ಸ್ಥಾನ ನಾರಾಯಣ ಎಸ್ ನಾಯ್ಕ ಕಾರವಾರ, ಆಶಾ ಜಿ. ಭಟ್ ಅಂಕೋಲಾ,
70-79 ರ ವಿಭಾಗದಲ್ಲಿ
ಪ್ರಥಮ ಸ್ಥಾನ ವಸಂತ ಬಾಂದೇಕರ್ ಕಾರವಾರ, ಲಕ್ಷ್ಮಿ ಸಿಂಧೆ ಹಳಿಯಾಳ, ದ್ವಿತೀಯ ಸ್ಥಾನ ಡಿ.ಎಂ ಭಟ್ ಶಿರಸಿ,ಕಮಲಾಕರ ನಾಯ್ಕ ಕುಮಟಾ, ನಾಗಮ್ಮ ನಾಗರಾಜ್ ನಾಯಕ ಅಂಕೋಲಾ, ತೃತೀಯ ಸ್ಥಾನ ಬಿ.ಎಸ್. ಹೆಗಡೆ ಶಿರಸಿ, ಗೋದಾವರಿ ಸಿದ್ದು ಭಾನನವರ ಹಳಿಯಾಳ,
80-89 ರ ವಿಭಾಗದಲ್ಲಿ ಪ್ರಥಮ ಸ್ಥಾನ ನಾರಾಯಣ ಹನುಮಂತ ನಾಯಕ ಕುಮಟಾ, ಸುಲೋಚನ ಮಧ್ಯಸ್ಥ ಶಿರಸಿ, ದ್ವಿತೀಯ ಸ್ಥಾನ ತಿಮ್ಮಪ್ಪ ಹುಚ್ಚು ರಾಯಪ್ಪ ರೆಡ್ಡಿ ಶಿರಸಿ, ತೃತೀಯ ಸ್ಥಾನ ವಿಷ್ಣು ರಾಣಿ ಕಾರವಾರ
ಏಕಪಾತ್ರ ಅಭಿನಯ 60-69ರ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಶಿವಾನಂದ್ ಹೆಗಡೆ, ಶ್ರೀಕಾಂತ್ ಶಾಸ್ತ್ರಿ ಕುಮಟಾ ಶಿವಮ್ಮ ವಿ ನಾಯಕ್ ಅಂಕೋಲಾ, ದ್ವಿತೀಯ ಸ್ಥಾನ ಚೆನ್ನಪ್ಪ ಎಲ್ಲಪ್ಪ ಕಾಂತ್ರಾಜಿ ಬನವಾಸಿ ಶಿರಸಿ, ಯಶೋಧಾ ಹೆಗಡೆ ಕಾರವಾರ ತೃತಿಯ ಸ್ಥಾನ ನಾರಾಯಣ ಎಸ್ ನಾಯ್ಕ ಕಾರವಾರ,
70-79ರ ವಿಭಾಗದಲ್ಲಿ
ಪ್ರಥಮ ಸ್ಥಾನ ಸುರೇಶ್ ಕಡಿಮನಿ ಹಳಿಯಾಳ, ದ್ವಿತೀಯ ಸ್ಥಾನ ವಸಂತ ಬಾಂದೇಕರ್ ಕಾರವಾರ, ತೃತೀಯ ಸ್ಥಾನ ಡಿ.ಎಮ್.ಭಟ್ಟ ಶಿರಸಿ, 80-89ರ ವಿಭಾಗದಲ್ಲಿ
ಹೊನ್ನಪ್ಪ ನಾಯಕ ಅಂಕೋಲಾ , ಸುಲೋಚನ ಮಧ್ಯಸ್ಥಿ ಶಿರಸಿ,ಚಿತ್ರ ಕಲೆ 60-69ರ ವಿಭಾಗದಲ್ಲಿ ಪ್ರಥಮ ಸ್ಥಾನ ಅನಿಲ್ ಸುಬ್ರಾಯ ಮಡಿವಾಳ ಕಾರವಾರ
ದ್ವಿತೀಯ ಸ್ಥಾನ.ಡಿ.ಟಿ.ನಾಯ್ಕ.ಕಾರವಾರ
ತೃತೀಯ ಸ್ಥಾನ ಚಂದ್ರಶೇಖರ ರಾಮಾ ತೇಲಿ ಹಳಿಯಾಳ
70-80 ರ ವಿಭಾಗದಲ್ಲಿ ಪ್ರಥಮ ಸ್ಥಾನ ಅಶೋಕ ರಾಣೆ ಕಾರವಾರ
80-89 ರ ವಿಭಾಗದಲ್ಲಿ ಪ್ರಥಮ ಸ್ಥಾನ ದೊಡ್ಡಪ್ಪ ಮಾದೇವಪ್ಪ ಬಂಡೇರ್ ಶಿರಸಿ, ದ್ವಿತೀಯ ಸ್ಥಾನ ರಾಮದಾಸ್ ಬಾಂದೇಕರ್ ವಿಜೇತರಾದರು.