ಶ್ರೀಕೃಷ್ಣ ಜೆ. ಅವರಿಗೆ ಬೀಳ್ಕೊಡುಗೆ

sendoff
Published on

ಭಾಗಮಂಡಲ:

ಮಡಿಕೇರಿ ತಾಲೂಕು ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹಿರಿಯ ಸಹಾಯಕ ಶಿಕ್ಷಕರಾಗಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನ.30ರಂದು ನಿವೃತ್ತರಾದ ಶ್ರೀ ಕೃಷ್ಣ ಜೆ. ಅವರನ್ನು ಸಂಸ್ಥೆ ವತಿಯಿಂದ ಬೀಳ್ಕೊಡಲಾಯಿತು. ಪ್ರಾಂಶುಪಾಲ ಕೆ.ಜೆ. ದಿವಾಕರ, ಪ್ರಮುಖರಾದ ರವೀಂದ್ರ ಕುಮಾರ್ ಹೆಬ್ಬಾರ್, ರವೀಂದ್ರ ನಿಡ್ಯಮಲೆ ಮತ್ತಿತರರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net