ಹನೂರು : ಶೈಕ್ಷಣಿಕ ವಲಯದ ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 7ನೇ ತರಗತಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಬೀಳ್ಕೋಡುಗೆ ನೀಡಲಾಯಿತು. ಈ ಸಂದರ್ಭ ಮುಖ್ಯ ಶಿಕ್ಷಕಿ ಜೆ.ಎಂ ರಾಣಿ, ಶಿಕ್ಷಕರಾದ ಮಹದೇವ, ಗಿರೀಶ್, ಚಿನ್ನರಾಜು, ಮಹದೇವಮ್ಮ, ಮಹಾಲಕ್ಷ್ಮೀ ಇತರರು ಇದ್ದರು.