ರಾವಂದೂರು: ನಿವೃತ್ತಿ ಹೊಂದಿದ ರಾವಂದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶ್ ಅವರನ್ನು ಗುರುವಾರ ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಹಾದೇವ, ಮುಖಂಡರಾದ ದಿನೇಶ್, ಜಯಶಂಕರ್, ರಾಜು , ಮಹಾದೇವಯ್ಯ ಮತ್ತು ಗ್ರಾಪಂ ಸಿಬ್ಬಂದಿ ಇದ್ದರು.