ರಾಷ್ಟç ನಿರ್ಮಾಣದಲ್ಲಿ ಯುವಜನರ ಪಾತ್ರ ವಿಚಾರ ಸಂಕಿರಣ

WhatsApp Image 2025-01-18 at 5.23.24 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಜನಸಾಗರ ಸಾಹಿತ್ಯ- ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆಯಿ0ದ ಗಣರಾಜ್ಯೋತ್ಸವದ ಅಂಗವಾಗಿ ಜ. 19ರಂದು ಬೆಳಗ್ಗೆ 10 ಗಂಟೆಗೆ ಗರಗ ಕ್ರಾಸ್ ಬಳಿಯ ಕಾಲಮಹೇಶ್ವರ ಪುಣ್ಯಾಶ್ರಮದಲ್ಲಿ `ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ' ವಿಷಯ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ. ಗ್ರಾಮದ ಆಧ್ಯಾತ್ಮಿಕ ಜ್ಞಾನ ಚಿಂತನ ಕೇಂದ್ರದ ಅಧ್ಯಕ್ಷ ಪುಂಡಲೀಕಪ್ಪ ಭಟ್ಟಂಗಿ ಅಧ್ಯಕ್ಷತೆ ವಹಿಸುವರು. ಹಾವೇರಿ ಜಿಲ್ಲಾ ಜಾನಪದ ಯುವ ಬ್ರಿಗೇಡ್‌ನ ಶಿವಯೋಗಿ ಹಾವೇರಿ ವಿಶೇಷ ಉಪನ್ಯಾಸ ನೀಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net