ಆತ್ಮಜ್ಞಾನ ಶಿಬಿರ 22ರಿಂದ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬ್ರಹ್ಮರ್ಷಿ ಪಿತಾಮಹ ಡಾ. ಸುಭಾಷ ಪ್ರತಿಜಿ ಸಂಕಲ್ಪದೊಂದಿಗೆ ಶ್ರೀ ಗುರುದತ್ತ ಪ್ರತಿಜಿ ಪಿರಮಿಡ್​ ಧ್ಯಾನ ಕೇಂದ್ರದಿಂದ ಧ್ಯಾನ ಮತ್ತು ಆತ್ಮಜ್ಞಾನ ಉಚಿತ ಶಿಬಿರವನ್ನು ಮಾ.22 ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ಲಿಂಗಾಯತ ಭವನದಲ್ಲಿ ಆಯೋಜಿಸಲಾಗಿದೆ.

ಆಂಧ್ರಪ್ರದೇಶ ಭೀಮಾವರಂನ ಬ್ರಹ್ಮರ್ಷಿ ತಟವರ್ತಿ ವೀರ ರಾಘವರಾವ್​ ಶಿಬಿರದಲ್ಲಿ ಧ್ಯಾನ ಹಾಗೂ ಆತ್ಮಜ್ಞಾನ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net