ತಾಲೂಕು ಮಟ್ಟಕ್ಕೆ ಆಯ್ಕೆ

sports
Published on

ಮುಂಡರಗಿ: ಪಟ್ಟಣದ ಜೆ.ಟಿ.ಕೋಟೆ ಪ್ರೌಢಶಾಲೆಯ ಬಾಲಕರ ವಿಭಾಗ ಮತ್ತು ಬಾಲಕಿಯರು ಪಟ್ಟಣದ ವಲಯ ಮಟ್ಟದ ಖೋಖೋ ಫೈನಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭುವನೇಶ್ವರಿ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಸಿ.ಬಿ.ಚನ್ನಳ್ಳಿ, ಗೌರವ ಕಾರ್ಯದರ್ಶಿ ಎ.ವೈ.ನವಲಗುಂದ, ಮುಖ್ಯಶಿಕ್ಷಕ ಎಂ.ಎಸ್.ತೆಗ್ಗಿನಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net