

ವಿಜಯಪುರ : ವಿಜಯಪುರ ಜಿಲ್ಲಾ ತೆರಿಗೆ ಸಲಹೆಗಾರರ ಸಂದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪ್ರಮಾಣ ವಚನ ಕಾರ್ಯಕ್ರಮ ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ನಲ್ಲಿ ನಡೆಯಿತು.ಸಂದ ನೂತನ ಸಮಿತಿ ಅಧ್ಯರಾಗಿ ವಿವೇಕ ಹುಂಡೇಕರ, ಉಪಾಧ್ಯಕ್ಷರಾಗಿ ರುದ್ರಗೌಡ ಪಾಟೀಲ ಹಾಗೂ ಕಾರ್ಯದರ್ಶಿಯಾಗಿ ಅರವಿಂದ ಮಿಣಜಗಿ ಅಧಿಕಾರ ವಹಿಸಿಕೊಂಡರು.
ಅತಿಥಿಗಳಾಗಿ ಪ್ರೊ. ರುವೀರ ಕುಲಕರ್ಣಿ ಹಾಗೂ ಹಿಂದಿನ ಅಧ್ಯ ಆರ್.ಬಿ. ಪಾಟೀಲ, ಹಿರಿಯರಾದ ಎಸ್.ಜಿ. ಪಾಟೀಲ, ಡಿ.ಎಸ್. ಪಾಟೀಲ ಹಾಗೂ ಎಸ್.ಆರ್. ಮಠಪತಿ ಉಪಸ್ಥಿತಿ ವಹಿಸಿದ್ದರು.ಜಿಎಸ್ಟಿ ಅಧಿಕಾರಿ ಸಿಂಗಣ್ಣವರ, ಮರ್ಚೆಂಟ್ ಅಸೋಸಿಯೇಷನ್ ಅಧ್ಯ ರವೀಂದ್ರ ಬಿಜ್ಜರಗಿ, ನೀಲೇಶ ಶಾ, ಪ್ರವಿಣ ವಾರದ, ಜಯ ತಾಳಿಕೋಟಿ,
ಪೆಟ್ರೋಲಿಯಂ ಸಂದ ಅಧ್ಯ ಅರುಣ ಹುಂಡೇಕಾರ, ಉದ್ಯಮಿ ವಿರುಪಾ ಕಿಣಗಿ, ಗುಂಡು ಔರಂಗಬಾದ, ಉಮೇಶ ನರಗುಂದ, ಗುತ್ತಿಗೆದಾರರಾದ ಪ್ರಭು ಬೆಳಿ ಮತ್ತು ಎಸಿಸಿಟಿ ಬಡಿಗೇರ ಉಪಸ್ಥಿತರಿದ್ದರು.
ವಿಜಯಪುರದ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.