ಎಸ್​ಡಿಎಂಸಿ ಪದಾಧಿಕಾರಿಗಳ ಆಯ್ಕೆ

UPBR RACHANE
Published on

ಉಪ್ಪಿನಬೆಟಗೇರಿ: ಸ್ಥಳೀಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಗೆ ಇತ್ತೀಚೆಗೆ ನೂತನ ಎಸ್​ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಎಸ್​ಡಿಎಂಸಿ ಅಧ್ಯಕ್ಷರಾಗಿ ನಿಜಗುಣಿ ಹೂಲಿ, ಉಪಾಧ್ಯಕ್ಷರಾಗಿ ಪ್ರವೀಣ ಓಂಕಾರಿ, ಸದಸ್ಯರಾಗಿ ಗಂಗಪ್ಪ ತಳವಾರ, ಮೆಹಬೂಬಸುಬಾನಿ ತಟಗಾರ, ಯಲ್ಲಪ್ಪ ಅಷ್ಟಗಿ, ನಾಗಪ್ಪ ದಿವಟಗಿ, ಶಂಕರ ಬೆಳವಡಿ, ರಮೇಶ ಹಳಮನಿ, ಸಚಿನ ಕಲ್ಯಾಣಿ, ತಬಸುಮ್ ಕುಡಚಿ, ಗೌಸಿಯಾ ಮುಜಾವರ, ಗೀತಾ ಲೋಲಿ, ಶಿಲ್ಪಾ ಅಷ್ಟಗಿ, ಅನ್ನಪೂರ್ಣಾ ಕಿತ್ತೂರ, ಸವಿತಾ ಜಾಧವ, ಮಂಜುಳಾ ಬೂದನೂರಮಠ, ಶ್ರೀದೇವಿ ಕಿತ್ತೂರ, ಲಕ್ಷ್ಮಿ ಸುಣಗಾರ, ಶಿಕ್ಷಕ ಎಫ್.ವೈ. ಮಡಿವಾಳರ, ಗ್ರಾಪಂ ಸದಸ್ಯ ಉಮೇಶ ಕುರಗುಂದ, ವಿದ್ಯಾರ್ಥಿ ಅಭಿಷೇಕ ಜವಳಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net