ಅಧ್ಯರಾಗಿ ಪೀರಗೊಂಡ ಗದ್ಯಾಳ ಆಯ್ಕೆ

Selection of prose as adhyaya piragonda
ಪೀರಗೊಂಡ ಗದ್ಯಾಳ
Published on

ತಿಕೋಟಾ: ಕೃಷಿಕ ಸಮಾಜದ ತಾಲೂಕು ಟಕದ ಅಧ್ಯರಾಗಿ ಪೀರಗೊಂಡ ಗದ್ಯಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯರಾಗಿ ಶ್ರೀಶೈಲ ತುಳಜನ್ನವರ, ಗೌರವ ಕಾರ್ಯದರ್ಶಿ ರಾಮಗೂಂಡ ಬಿರಾದಾರ, ಖಜಾಂಚಿ ಜಗದೀಶ ಬಿರಾದಾರ, ಜಿಲ್ಲಾಪ್ರತಿನಿಧಿ ಮಹಾವೀರ ಕುಸನಾಳ, ಸದಸ್ಯರಾಗಿ ಸಿದರಾಯ ಗದ್ಯಾಳ, ಶಿವಾನಂದ ಚೌಧರಿ, ಬಸಗೂಂಡ ಗುರ್ಕಿ, ಪ್ರಕಾಶ ಗಣಿ, ಅರ್ಜುನ ಧನಗೂಂಡ, ಈರಪ್ಪ ಕೊಂಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರೇಷ್ಮಾ ಸುತಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net