ಮಾದಿಗ ಯುವಸೇನೆಗೆ ಪದಾಧಿಕಾರಿಗಳ ಆಯ್ಕೆ

12 NRD 2
Published on

ನರಗುಂದ: ಕರ್ನಾಟಕ ಮಾದಿಗ ಯುವಸೇನೆಯ ತಾಲೂಕು ಘಟಕದ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಿಂಗಪ್ಪ ಬಸಪ್ಪ ಮೂಗನೂರ, ಉಪಾಧ್ಯಕ್ಷರಾಗಿ ಮಹಾಂತೇಶ ಪೂಜಾರ (ಮಾದರ), ಕಾರ್ಯದರ್ಶಿ ಮುತ್ತಪ್ಪ ಮಾದರ, ಸಹ ಕಾರ್ಯದರ್ಶಿ ಶಿವಪ್ಪ ಮಾದರ, ಖಜಾಂಚಿಯಾಗಿ ರುದ್ರೇಶ ಮಾದರ ಅವರನ್ನು ಆಯ್ಕೆ ಮಾಡಲಾಯಿತು. ರಾಜ್ಯ ಘಟಕದ ಅಧ್ಯಕ್ಷ ಡಾ. ಮುತ್ತು ಸುರಕೋಡ ಆದೇಶಪತ್ರ ನೀಡಿದರು. ದತ್ತಾತ್ರೇಯ ಜೋಗಣ್ಣವರ, ಶಿವು ಪೂಜಾರ, ಗುರುನಾಥ ಕೆಂಗಾರಕರ, ಹನುಮಂತ ಮಾದರ, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net