

ಇಂಡಿ: ರಾಜ್ಯ ದಲಿತ ಸಂಘರ್ಷ ಸಮಿತಿಯ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ತಾಲೂಕು ಶಾಖೆ ಪದಾಧಿಕಾರಿಗಳ ಆಯ್ಕೆ ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆಯಿತು.
ಶಿವಾನಂದ ಹಲಕೋಡೆ, ಶಿವಾನಂದ ಮೂರಮನ, ವಿನೋದ ರೇವಣ್ಣನವರ, ಉಮೇಶ ಮಾನಶ್ಯಾಳ, ಮಾಂತೇಶ ಕಾಂಬಳೆ, ರಾಜು ಗಾಯಕವಾಡ, ಪೀರಪ್ಪ ಕಟ್ಟಿಮನಿ, ಪರಶುರಾಮ ಹೊಸಮನಿ, ಶಿವಾನಂದ ಗುಡಮಿ, ಯಲ್ಲಪ್ಪ ಬಾಣಿಕೋಲ, ಭೀಮಾಶಂಕರ ಹರಳಯ್ಯ ಆಯ್ಕೆಯಾದರು.
ವಿದ್ಯಾರ್ಥಿಗಳ ಒಕ್ಕೂಟ: ರೋಹಿತಕುಮಾರ ರೂಗಿ, ಶಿವು ಹಾದಿಮನಿ, ರಾಮ ವಡ್ಡಿ, ಶಿವಾನಂದ ಹಾದಿಮನಿ, ಸುದೀಪ ಮಾಘ, ದಿಲೀಪ ಮಾನಶ್ಯಾಳ, ಸಚಿನ್ ತಳಕೇರಿ, ಕಾಶಿನಾಥ ನಡುವಿನಮನಿ, ಧರ್ಮರಾಜ ಸಾಲೋಟಗಿ, ಬಸವರಾಜ ತಳಕೇರಿ ಆಯ್ಕೆಯಾದರು.
ವಿಜಯಪುರ ಜಿಲ್ಲಾ ಸಂಚಾಲಕರಾಗಿ ಸುರೇಶ ನಡಗಡ್ಡಿ, ಇಂಡಿ ನಗರ ಘಟಕದ ಸಂಚಾಲಕರಾಗಿ ಹುಸೇನಿ ಮಾದರ, ಸುನೀಲ ರಾಠೋಡ, ಮಹಿಳಾ ಘಟಕದ ಸಂಚಾಲಕರಾಗಿ ಚಂದ್ರಕಲಾ ಮಸಳಿಕೇರಿ, ರೂಪಾ ಬೆಳ್ಳೆನವರ, ಬಾಯಂಕ ಬೋರಗಿ, ಪುತಳಾಬಾಯಿ ಗುರಪ್ಪ, ಮಲ್ಲಮ್ಮ ಬೆಳ್ಳೆನವರ, ಜೇನಾಬಿ ನದಾಫ್, ಮಲ್ಲಮ್ಮನಾಟೀಕಾರ, ಬಸಮ್ಮ ಲಾಳಸೇರಿ, ಹುಚ್ಚಮ್ಮ ಮಾದರ, ಮಾಲು ಚವ್ಹಾಣ, ದುಂಡವ್ವ ಹೊಸಮನಿ ಅವಿರೋಧವಾಗಿ ಆಯ್ಕೆಯಾದರು. ರಾಜ್ಯ ಡಿಎಸ್‌ಎಸ್ ಮುಖಂಡ ರಮೇಶ ಆಸಂಗಿ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ವಿಭಾಗೀಯ ಸಂಚಾಲಕರು, ವಿಜಯಪುರ ಜಿಲ್ಲಾ ಸಂಚಾಲಕರು ಉಪಸ್ಥಿತರಿದ್ದರು.