ರಾಷ್ಟ್ರ ಮಟ್ಟದ ಯುವ ಕವಿಗೋಷ್ಠಿ ಸ್ಪರ್ಧೆಗೆ ಆಯ್ಕೆ

youth poetry conference
Published on

ಕುಂದಗೋಳ: ರಾಜ್ಯ ಮಟ್ಟದ ಕವಿಗೋಷ್ಠಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಯುವ ಕವಿಗೋಷ್ಠಿ ಸ್ಪರ್ಧೆಗೆ ಆಯ್ಕೆಯಾದ ತಾಲೂಕಿನ ರಾಮನಕೊಪ್ಪ ಗ್ರಾಮದ ಕವಿತಾ ಕಾಡಪ್ಪ ಮಾದರ ಅವರನ್ನು ವಿವಿಧ ದಲಿತ ಸಂಘಟನೆ ವತಿಯಿಂದ ಸನ್ಮಾನ ಮಾಡಲಾಯಿತು.

ಮಂಜುನಾಥ ತಳಗೇರಿ, ಆನಂದ ಪೂಜಾರ, ಕೋಟೇಶ ತಳಗೇರಿ, ನಿಂಗಪ್ಪ ಹರಿಜನ, ಸಂತೋಷ ಮ್ಯಾಗೇರಿ, ಈರಪ್ಪ ಹರಿಜನ, ಫಕೀರೇಶ ಮಾದರ, ಶರೀಫ ಮಾದರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net