ನಮೋದಯ ಶಾಲೆಗೆ ಆಯ್ಕೆ

Untitled
Published on

ಧಾರವಾಡ: ಇಲ್ಲಿನ ಹಳ್ಳಿಗೇರಿ ಬಳಿಯ ಕ್ಷೇಮ ಅಧ್ಯಯನ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಾದ ಅಪ್ಪುಗೌಡ ಬಿರಾದಾರ ಹಾಗೂ ಖುಷಿ ದೊಡ್ಡಕುರುಬರ 2025ರ ನಮೋದಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net