ಆದರ್ಶ ಶಿಕ್ಷಕಿ ಸೇವಾ ಪ್ರಶಸ್ತಿಗೆ ಆಯ್ಕೆ

3 Dwd 6666666
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರ ಚಿನಾಚರಣೆಯ ಅಂಗವಾಗಿ ನಗರದ ಚಿಲಿಪಿಲಿ ಸಂಸ್ಥೆಯು ಶಿಕ್ಷಕಿಯರಿಗೆ ಕೊಡಮಾಡುವ `ಆದರ್ಶ ಶಿಕ್ಷಕಿ' ಸೇವಾ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಿದೆ. 2024ರ ಸಾಲಿನ ಪ್ರಶಸ್ತಿಯನ್ನು ಮಾನಸಗಂಗಾ ಶಾಲೆಯ ಶಿಕ್ಷಕಿ ಗಂಗಾ ಹಿರೇಮಠ, ಗುಬ್ಬಚ್ಚಿ ಗೂಡು ಶಾಲೆಯ ಶಿಕ್ಷಕಿ ಶುಭಾ ದೊಡಮನಿ ಹಾಗೂ ರಾಜೀವ ಗಾಂಽ ಸ್ಕೂಲ್‌ನ ವಿಶಾಲಾಕ್ಷಿ ಕುಂದಗೋಳ ಅವರಿಗೆ ಪ್ರದಾನ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net