ಎನ್‌ಎಂಎಂಎಸ್ ಶಿಷ್ಯವೇತನಕ್ಕೆ ಆಯ್ಕೆ

Scholarship
Published on

ನರೇಗಲ್ಲ: ಪ್ರಸಕ್ತ ಸಾಲಿನ ಎನ್‌ಎಂಎಂಎಸ್ ಶಿಷ್ಯವೇತನಕ್ಕೆ ಶ್ರೀ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯ ಒಂಬತ್ತು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ಎಸ್.ಎನ್ ಹೂಲಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net