

ಹುಬ್ಬಳ್ಳಿ: ಇಲ್ಲಿಯ ತೊರವಿಹಕ್ಕಲ ನಿವಾಸಿ ಮತ್ತು ವಿಜಯನಗರ ಲಯನ್ಸ್ ಸ್ಕೂಲ್ 7ನೇ ತರಗತಿ ವಿದ್ಯಾರ್ಥಿ ತನ್ಮಯ ಜಯಪ್ರಕಾಶ ಹರಿವಾಣ ರಾಮನಗರದಲ್ಲಿ ಜರುಗಿದ 14 ವರ್ಷದೊಳಗಿನ ರಾಜ್ಯಮಟ್ಟದ ಕ್ರೀಡಾ ಕೂಟದ ಶಟಲ್ ಬ್ಯಾಡ್ಮಿಂಟನ್ನಲ್ಲಿ ದ್ವೀತಿಯ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ದೆಹಲಿಯಲ್ಲಿ ನವೆಂಬರ್ 26ರಂದು ರಾಷ್ಟ್ರೀಯ ಪಂದ್ಯಾವಳಿಗಳು ನಡೆಯಲಿದ್ದು, ಅದರಲ್ಲಿ ಪಾಲ್ಗೊಳ್ಳುವರು.