

ಧಾರವಾಡ: ಡೆಹ್ರಾಡೂನ್‌ನಲ್ಲಿ ಅ. 4ರಿಂದ ಅ. 10ರವರೆಗೆ ನಡೆಯುವ ರಾಷ್ಟ್ರ ಮಟ್ಟದ ಸಬ್ ಜ್ಯೂನಿಯರ್ (14 ವರ್ಷದೊಳಗಿನ) ಬಾಸ್ಕೆಟ್‌ಬಾಲ್ ಪಂದ್ಯಾವಳಿಗೆ ನಗರದ ರೋವರ್ಸ್ ಬಾಸ್ಕೆಟ್‌ಬಾಲ್ ಕ್ಲಬ್‌ನ ಅಸೀಮ್ ಆಯ್ಕೆಯಾಗಿದ್ದಾನೆ. ರಾಜ್ಯ ತಂಡವನ್ನು ಪ್ರತಿನಿಽಸಲ ಆಯ್ಕೆಯಾಗಿರುವ ಅಸೀಮ್‌ಗೆ ಕ್ಲಬ್ ಅಧ್ಯಕ್ಷ ರಾಮ ದಾಸಣ್ಣವರ, ಮಹಾಪೋಷಕ ಮಹೇಶ ಶೆಟ್ಟಿ ಹಾಗೂ ಪದಾಽಕಾರಿಗಳು ಶುಭ ಕೋರಿದ್ದಾರೆ.