ಸೇಡಂನ ಸುಲ್ತಾನಾಗೆ ಪಿಎಚ್.ಡಿ

SANA SULTANA
Published on

ಸೇಡಂ: ಇಲ್ಲಿನ ನಿವಾಸಿ ಸನಾ ಸುಲ್ತಾನಾ ಅವರು ಮಂಡಿಸಿದ `ಬಾರೋರ‍್ಸ್ ಪರ್‌ಶಿಪ್ಶನ್ ಟುವರ್ಡ್ಸ್ ಹೌಸಿಂಗ್ ಫೈನಾನ್ಸ್- ಎ ಕಂಪಾರೇಟಿವ್ ಸ್ಟಡಿ ಆಫ್ ಕಾನ್‌ಪೈನ್‌ಹೋಮ್ಸ್ ಆ್ಯಂಡ್ ಐಸಿಐಸಿಐ' ಮಹಾ ಪ್ರಬಂಧಕ್ಕೆ ಹೈದರಾಬಾದ್‌ನ ಮೌಲಾನಾ ಆಜಾದ್ ನ್ಯಾಷನಲ್ ಉರ್ದು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಸಹಾಯಕ ಪ್ರಾಧ್ಯಾಪಕ ಡಾ.ಎಂ.ಡಿ.ಸಾದತ್ ಶರೀಫ್ ಮಾರ್ಗದರ್ಶಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net