ಶಿರಸಿ: ಬೆಂಗಳೂರಿನ ಚಿತ್ಪಾವನ ಸಮಾಜದ ಭಾರ್ಗವವಾಣಿ ಯೋಜನೆ ಅಡಿ ಆಯೋಜಿಸಿದ್ದ ರಾಜ್ಯ ಮಟ್ಟದ ಬರಹ ಸ್ಪರ್ಧೆಯಲ್ಲಿ ಇಲ್ಲಿನ ಆಯುರ್ವೇದ ವೈದ್ಯ ಡಾ. ರವಿಕಿರಣ್ ಪಟವರ್ಧನ್ ಅವರ ಬರಹ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಸಾಮಾಜಿಕ, ಆರೋಗ್ಯ ಜಾಗೃತಿಯ ಕಾರ್ಯದಲ್ಲೂ ಮುಂಚೂಣಿಯಲ್ಲಿ ಇರುವ ರವಿಕಿರಣರು ಆಹಾರ ಅವುಗಳ ಸಂರಕ್ಷಣೆ ಕುರಿತು ಬರೆದ ಲೇಖನ ಇದಕ್ಕೆ ಭಾಜನವಾಗಿದೆ.