ಸೆಸ್ಟೋಬಾಲ್ನಲ್ಲಿ ಭಾರತ ತಂಡಕ್ಕೆ ದ್ವಿತೀಯ ಸ್ಥಾನ

27 gkp 03
ಕಾರ್ತಿಕ್
Published on

ಗೋಣಿಕೊಪ್ಪ: ಇಂಡೋ-ಶ್ರೀಲಂಕಾ ಹಾಗೂ ಇಂಡೋ-ಮಲೇಷ್ಯಾದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸೆಸ್ಟೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ದ್ವಿತೀಯ ಸ್ಥಾನ ಪಡೆದಿದ್ದು, ಕಾರ್ತಿಕ್ ತಂಡದ ಆಟಗಾರರಾಗಿ ಭಾಗವಹಿಸಿದ್ದರು.

ಕಾರ್ತಿಕ್ ಜಿಲ್ಲೆಯ ಗೊಂದಿಬಸವನಹಳ್ಳಿಯ ಅಶೋಕ್ ಹಾಗೂ ಕಮಲಾ ದಂಪತಿ ಪುತ್ರ. ಒಟ್ಟು ಮೂರು ಸುತ್ತಿನ ಪಂದ್ಯಾವಳಿಯಲ್ಲಿ ಭಾರತ ತಂಡವು ಜಯಗಳಿಸಿ ರನ್ನರ್ ಅಪ್ ಆಗಿ ದ್ವಿತೀಯ ಸ್ಥಾನ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net