ಸೀಫುಡ್ ಬಯ್ಯರ್ಸ್ ಅಸೋಸಿಯೇಶನ್ ಹಾಜಿ ಎಸ್.ಎಂ. ಇಬ್ರಾಹಿಂ ನಾಲ್ಕನೇ ಬಾರಿಗೆ ಆಯ್ಕೆ

mng--7 Aug S M Ibrahim
Published on

ಮಂಗಳೂರು: ಸೀಫುಡ್ ಬಯ್ಯರ್ಸ್ ಅಸೋಸಿಯೇಶನ್ ಸೌತ್ ವಾರ್ಪ್ ಬಂದರು ಇದರ 2025-26ನೇ ಸಾಲಿಗೆ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಹಾಜಿ ಎಸ್.ಎಂ. ಇಬ್ರಾಹಿಂ (ಯುಕೆಬಿ) ಆಯ್ಕೆಯಾಗಿದ್ದಾರೆ.

ಇವರಿಗೆ ಯಾಸೀನ್ ಕುದ್ರೋಳಿ, ಹಾಜಿ ಹಸನ್ ಮುಸ್ತಾಕ್, ಹಾಜಿ ಪಿ.ಪಿ.ಮಜೀದ್ ಮತ್ತು ಕುದ್ರೋಳಿ ಮೆಹಫಿಲ್ ಇ ಶಮಾ ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net