ಮೀನಕಳಿಯ ಕಾಂಕ್ರೀಟ್ ರಸ್ತೆ ಸಮುದ್ರ ಪಾಲು

IMG-20220712-WA0096
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಬೈಕಂಪಾಡಿ ಮುಂತಾದ ಕಡೆ ಸಮುದ್ರ ಕೊರೆತ ತೀವ್ರವಾಗಿದ್ದು, ಮೀನಕಳಿಯ ಬಳಿ ಕಾಂಕ್ರೀಟ್ ರಸ್ತೆಯ ಒಂದು ದೊಡ್ಡ ಭಾಗ ಸಮುದ್ರ ಪಾಲಾಗಿದೆ.

ಹಾನಿಗೊಂಡ ಮೀನುಗಾರಿಕಾ ರಸ್ತೆಯು ಎರಡು ವರ್ಷಗಳ ಹಿಂದೆ ನಿರ್ಮಾಣವಾಗಿತ್ತು.

ರಸ್ತೆ ಕಡಿತಗೊಂಡ ಪರಿಣಾಮ ಅದರ ಪಕ್ಕದಲ್ಲಿ ಇರುವ ಹಲವು ಮನೆಗಳು ಅಪಾಯದಲ್ಲಿ ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net