ಸ್ಕೂಟಿ ಬೆಂಕಿಗಾಹುತಿ

kkl 2022 dec 22-2
Published on


ಕಾರ್ಕಳ : ಕಾರ್ಕಳದಿಂದ ಅಜೆಕಾರು ಕಡೆಗೆ ಹೋಗುತ್ತಿದ್ದ ಸ್ಕೂಟಿಯೊಂದು ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿ ಸಂಪೂರ್ಣ ಸುಟ್ಟುಹೋಗಿದೆ.

ಅತೀ ವೇಗವಾಗಿ ಸಾಗುತ್ತಿದ್ದ ಸ್ಕೂಟಿ ಏಕಾಏಕಿ ನಿಲುಗಡೆಗೊಂಡಿದೆ.

ಇದನ್ನು ಗಮನಿಸಿದ ಸವಾರ ಸ್ಕೂಟಿಯಿಂದ ಕೆಳಕ್ಕೆ ಇಳಿಯುತ್ತಿದ್ದ ಬೆಂಕಿ ಕಾಣಿಸಿಕೊಂಡು, ಇಡೀ ವಾಹನವನ್ನು ಆವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net