ಚಿತ್ರದುರ್ಗದಲ್ಲಿ ಎಸ್‌ಬಿಐ ಪ್ರಾದೇಶಿಕ ವ್ಯವಹಾರ ಕಚೇರಿಗೆ ಚಾಲನೆ

C-SBI-----3
Published on

ಚಿತ್ರದುರ್ಗ: ಎಸ್‌ಬಿಐ ಬಿಡಿ ರಸ್ತೆಯ ಶಾಖಾ ಕಟ್ಟಡದಲ್ಲಿ ಬ್ಯಾಂಕಿನ ಪ್ರಾದೇಶಿಕ ವ್ಯವಹಾರ ಕಚೇರಿಯನ್ನು ಬೆಂಗಳೂರು ಎಸ್‌ಬಿಐ ಎಲ್‌ಎಚ್‌ಒ ಮುಖ್ಯಪ್ರಧಾನ ವ್ಯವಸ್ಥಾಪಕಿ ಜೂಹಿ ಸ್ಮೀತಾ ಸಿನ್ಹಾ ಅವರು ಸೋಮವಾರ ಉದ್ಘಾಟಿಸಿದರು. ಬ್ಯಾಂಕಿನ ಬೆಂಗಳೂರು ನೆಟ್‌ವರ್ಕ್ -2 ಜನರಲ್ ಮ್ಯಾನೇಜರ್ ಜಿ.ಲೇಖಾ ಮೆನನ್, ಬಳ್ಳಾರಿ ಎಒದ ಡಿಜಿಎಂ ಅಲೋಕ್‌ಚಂದ್ರ ಹಾಗೂ ಚಿತ್ರದುರ್ಗ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವ ಸ್ಥಾಪಕ ಗಜೇಂದ್ರಕುಮಾರ್ ಇತರರು ಇದ್ದರು. ಈವರೆಗೆ ದಾವಣಗೆರೆಯಲ್ಲಿ ಕಾರ‌್ಯನಿರ್ವಹಿಸುತ್ತಿದ್ದ ಈ ಪ್ರಾದೇಶಿಕ ಕಚೇರಿಯನ್ನು ಈಚೆಗೆ ಚಿತ್ರದುರ್ಗಕ್ಕೆ ಸ್ಥಳಾಂತರಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net