ಸತ್ಯಂ ಶಿವಂ ಸುಂದರಂ ಸ್ವಯಂ ಸೇವಕರ ಸಂಸ್ಥೆಯಿಂದ ಕರೊನಾ ವಾರಿಯರ್ಸ್​ಗೆ 3 ಸಾವಿರ ಉಚಿತ ಮಾಸ್ಕ್ ವಿತರಣೆ

Satyam
Published on

ಬೆಂಗಳೂರು: ಸತ್ಯಂ ಶಿವಂ ಸುಂದರಂ ಸ್ವಯಂ ಸೇವಕರ ಸಂಸ್ಥೆಯು ಮೂರು ಪರದೆಯ 3000ಕ್ಕೂ ಹೆಚ್ಚು ಮಾಸ್ಕ್​ಗಳನ್ನು ಮಹಾಮಾರಿ ಕರೊನಾ ವಿರುದ್ಧ ಹೋರಾಡುತ್ತಿರುವ ಕೆ.ಆರ್.ಪುರಂನ ಆರೋಗ್ಯ ಸಿಬ್ಬಂದಿಗಳಿಗೆ ನೀಡಲಾಯಿತು.

ಈ ವೇಳೆ ಕೆ.ಆರ್.ಪುರಂ ಆರೋಗ್ಯಾಧಿಕಾರಿ ಚಂದ್ರಶೇಖರಯ್ಯ, ವಿಧ್ಯಾ ಭೋಸ್, ರಾಜ ಹಾಗೂ ಸಂಘದ ವ್ಯವಸ್ಥಾಪಕರಾದ ಸ್ಟಿಪನ್ ಮತ್ತಿತರರು ಉಪಸ್ಥಿತರಿದ್ದರು​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net