ಬಳ್ಳಾರಿ ; ಇಲ್ಲಿನ ಅಲ್ಲಂಭವನದಲ್ಲಿ ಡಿಸೈರ್ಸ್ ಮಹಿಳಾ ಉದ್ಯಮಶೀಲರ ವತಿಯಿಂದ ಜು 5 ಹಾಗೂ 6 ರಂದು ಕುರ್ತಾ, ಸೀರೆ, ಅಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಬ್ಯಾಗ್‌ಗಳು, ಗೋಕಾಕ್‌ನ ಬೆಳ್ಳಿಯ ಅಭರಣಗಳು ಹಾಗೂ ಮಹಿಳೆಯರಿಂದ ತಯಾರಿಸದ ವಿಶೇಷ ತಯಾರಿಸಿದ ಸಿಹಿ ಪದಾರ್ಥಗಳು ಪದರ್ಶಿಸಿ ಹಾಗೂ ಮಾರಾಟ ಮಾಡಲಾಗುವುದು. ಅಲ್ಲದೆ, ಹೋಮ್ ಬೇಕರ್ಸ್ ಮತ್ತು ಕುಕ್ಸ್‌ಗಳಿಗೆ ಅಡುಗೆ ಕೌಶಲ್ಯ ಹಾಗೂ ಬ್ರಾೃಂಡ್ ಪರಿಚಯಿಸಲು ಅವಕಾಶ ನೀಡಲಾಗುವುದು. ( ತಲಾ ಎರಡು ಟೇಬಲ್ ಹಾಗೂ ಕುರ್ಚಿ ಒಳಗೊಂಡ ) ಮಳಿಗೆ ಹಾಕಲಾಗುವುದು ಎರಡು ದಿನಗಳಿಗೆ ಎಂಟು ನೂರು ರೂ. ಪಾವತಿಸಬೇಕು. ಇದಲ್ಲದೇ, ಮಹಿಳೆಯರಿಗಾಗಿ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಮಾಹಿತಿಗೆ 70266 09847, 70266 09891 ಸಂಪರ್ಕಿಸಬಹುದು. ಅಲ್ಲಂ ಭವನದ ಎಂ.ಡಿ. ಅಲ್ಲಂ ರಚನಾ ಅವರಿಂದ ಪ್ರದರ್ಶನದ ನಿರ್ವಹಣೆ ವಹಿಸಲಿದ್ದಾರೆ.
====