ಗಣೇಶೋತ್ಸವ ಸಮಿತಿಗೆ ಶರತ್ ಶೆಟ್ಟಿ ಅಧ್ಯಕ್ಷ

sharath
ಶರತ್ ಶೆಟ್ಟಿ ಮುದ್ದೂರು
Published on

ಕೊಕ್ಕರ್ಣೆ: ಮುದ್ದೂರು ನಾಲ್ಕೂರು 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಶರತ್ ಶೆಟ್ಟಿ ಮುದ್ದೂರು ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಎನ್.ಕರುಣಾಕರ ಶೆಟ್ಟಿ ಕಜ್ಕೆ, ಉಪಾಧ್ಯಕ್ಷ ಗಣೇಶ ಮೊಗವೀರ, ಲೆಕ್ಕಪರಿಶೋಧಕ ದಿನೇಶ್ ಕಾಮತ್, ಕೋಶಾಧಿಕಾರಿಯಾಗಿ ಅಶೋಕ್ ಭಟ್, ಶಶಿಧರ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಶೆಟ್ಟಿ, ಜತೆ ಕಾರ್ಯದರ್ಶಿ ಅವಿನಾಶ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net