ಸರಸ್ವತಿ ಕುದರೂರು ಗ್ರಾಪಂ ಅಧ್ಯಕ್ಷೆ

3 BKD 2
ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಸದಸ್ಯರು, ಅಧಿಕಾರಿಗಳ ಅಭಿನಂದನೆ
Published on

ಬ್ಯಾಕೋಡು: ಸಾಗರ ತಾಲೂಕಿನ ಕುದರೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧ ಸರಸ್ವತಿ ಗಣಪತಿ, ಜ್ಯೋತಿ ಮೇಘರಾಜ್ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಸಂತೋಷ್ , ಪಿಡಿಒ ವಿಶ್ವನಾಥ್ ಪಟ್ಟಣಶೆಟ್ಟಿ, ನಾಗರತ್ನಾ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net