ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

28kld1
Published on

ಕುಲಗೋಡ: ಗ್ರಾಮದ ಎನ್​ಎಸ್​ಎ್​ ಶಾಲೆ ಆವರಣದಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲ 150ನೇ ಜಯಂತಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಪಿಎಸ್​ಐ ಆನಂದ.ಬಿ. ಚಾಲನೆ ನೀಡಿದರು. ಮುಖ್ಯಶಿಕ್ಷಕ ಎಸ್​.ಬಿ ಕಬ್ಬೂರಮಠ, ಮಾಳಪ್ಪ ಆಡಿನ, ಸಿದ್ಧಾರೂಢ ಬಡಬಡಿ, ಬಿ.ಡಿ.ಬುದ್ನಿ,

ಎಸ್​.ಸಿ.ಗಲಗಲಿ, ಎಸ್​.ಎಂ. ಸಸಾಲಟ್ಟಿ, ರವಿ ವಂಟಗೋಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net