ಸಂತೋಷ ಚಿನಗುಂಡಿ ನಿಧನ

Published on

ಬಳ್ಳಾರಿ : ಖಾಸಗಿ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮೆನ್‌ಯಾಗಿದ್ದ ಸಂತೋಷ ಚಿನಗುಂಡಿ (30)ನಿಧನ ಹೊಂದಿದರು. ವಿಜಯಪುರ ಮೂಲದ ಅವರಿಗೆ ತಂದೆ, ತಾಯಿ, ಸಹೋದರ, ಪತ್ನಿ ಹಾಗೂ ಎಂಟು ತಿಂಗಳ ಮಗುವಿದೆ. ವಿಜಯಪುರದ ಬಬಲೇಶ್ವರ ತಾಲೂಕಿನ ಕಾಖಂಡಕೀಯ ಭಾನುವಾರ ಅಂತ್ಯಕ್ರಿಯೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net