ಸಂಸ್ಕೃತ ಭಾರತಿ ಸಂಸ್ಕೃತೋತ್ಸವ

Samskrita_bharati
Published on

ಉಡುಪಿ: ಭಾರತ ಸರ್ಕಾರ ಶ್ರಾವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ ದಿನವನ್ನು (ಆ.12) ಸಂಸ್ಕೃತ ದಿನವಾಗಿ ಘೋಷಿಸಿದ್ದು, ಸಂಸ್ಕೃತಭಾರತಿ ವತಿಯಿಂದ ಸಂಸ್ಕೃತ ಭಾಷೆಯ ಪ್ರಚಾರಾರ್ಥವಾಗಿ ದೇಶಾದ್ಯಂತ ಸಂಸ್ಕೃತಸಪ್ತಾಹ ಆಯೋಜಿಸಲಾಗಿದೆ.

ತೆಂಕುಪೇಟೆ ಸಂಸ್ಕೃತ ಭವನದಲ್ಲಿ ಆ.11ರಿಂದ 15ರವರೆಗೆ ಸಾಯಂಕಾಲ 5 ರಿಂದ 6.30ರವರೆಗೆ ಐದು ದಿನ ಸಂಸ್ಕೃತೋತ್ಸವ-2022 ನಡೆಯಲಿದೆ. ಬಾಲಕೇಂದ್ರ ಮಕ್ಕಳಿಂದ ಸಂಸ್ಕೃತ ನಾಟಕ, ನೃತ್ಯ , ಕಾರ್ಯಕರ್ತರಿಂದ ಸಂಸ್ಕೃತ ಗಣಗೀತೆ, ಭಜನೆ, ವಿದ್ವಾಂಸರಿಂದ ಉಪನ್ಯಾಸ, ಭಾಷಣ, ರಾಮಾಯಣದ ಕುರಿತು ರಸಪ್ರಶ್ನೆ, ಮಕ್ಕಳಿಂದ ಮಾತೃಪೂಜನ ಕಾರ್ಯಕ್ರಮ, ಸಂಸ್ಕೃತ ಪುಸ್ತಕಗಳ ಪ್ರದಶರ್ನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net