ನವನಗರದಲ್ಲಿ ಚೈತ್ರ ಸಂಸ್ಕೃತಮ್ 16ರಿಂದ

Published on

ಹುಬ್ಬಳ್ಳಿ: ಸಂಸ್ಕೃತ ಭಾರತಿ ವತಿಯಿಂದ ಚೈತ್ರ ಸಂಸ್ಕೃತಮ್ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಏ. 16ರಿಂದ 25ರ ವರೆಗೆ ಇಲ್ಲಿಯ ನವನಗರದ ಶಾಂತನಗರ ಸರಸ್ವತಿ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.

ಸಂಸ್ಕೃತ ಸಂಭಾಷಣೆ, ಶ್ಲೋಕ, ಸುಭಾಷಿತ, ಕ್ರೀಡೆ, ಸಂಸ್ಕೃತ ಗೀತೆಗಳು, ಭಜನೆ ಹೀಗೆ ಹಲವು ವಿಷಯಗಳನ್ನು ಶಿಬಿರದಲ್ಲಿ ಕಲಿಸಿಕೊಡಲಾಗುತ್ತದೆ. 7ರಿಂದ 13 ವರ್ಷದ ಮಕ್ಕಳು ಪಾಲ್ಗೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net