ಸಂಸ್ಕಾರ ಬೆಳೆಸುವ ಮಠ&ಮಂದಿರ

17MUDALGI1
Published on

ಮೂಡಲಗಿ: ಮಠ, ಮಂದಿರಗಳು ಭಾರತೀಯರ ಶ್ರದ್ಧೆ, ಆಧ್ಯಾತ್ಮಿಕ ಕೇಂದ್ರಗಳಾಗಿದ್ದು, ಪಾರಮಾರ್ಥಿಕ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮುನ್ಯಾಳ ಗ್ರಾಮದಲ್ಲಿ ಮಹಾಲಕ್ಷಿ$್ಮ ಸಮುದಾಯ ಭವನ, ಪಟಗುಂದಿ ಗ್ರಾಮದ ಜಡಿಸಿದ್ದೇಶ್ವರ ಸಮುದಾಯ ಭವನ, ಜೋಕಾನಟ್ಟಿ ಗ್ರಾಮದ ಪಾಂಡುರಂಗ ಸಮುದಾಯ ಭವನ ತಲಾ 10 ಲ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಶಂಕರ ಗೋಡಿಗೌಡರ, ಬಾಬುಗೌಡ ನಾಯ್ಕ, ವೆಂಕಪ್ಪ ಒಂಟಗೂಡಿ, ಬಾಳಾಸಾಹೇಬ ನಾಯ್ಕ, ಕೆ.ಎಚ್​. ನಾಗರಾಜ, ಧರೆಪ್ಪ ಕುಡಚಿ, ಬಸಪ್ಪ ಗೋಡಿಗೌಡರ, ಹಣಮಂತ ಗೋಡಿಗೌಡರ, ಮಲ್ಲಪ್ಪ ಗೋಡಿಗೌಡರ, ಗುರುನಾಥ ಪಾಟೀಲ, ಬಸಗೌಡ ಪಾಟೀಲ, ಶಂಕರ ಗೌಡ ಪಾಟೀಲ, ಕೆಂಪಣ್ಣ ಪಾಟೀಲ, ರವಿ ಹಂಜಿ, ತವಣಪ್ಪ ಹೊಸಮನಿ, ರೇವಪ್ಪ ತುಪ್ಪದ, ವಿಠ್ಠಲ ತುಪ್ಪದ, ಮಹಾಂತೇಶ ಪಾಟೀಲ, ಶಿವಾನಂದ ಪಾಟೀಲ, ಮಲ್ಲಿಕಾರ್ಜುನ ಮಂಗಿ, ಕಾಮನಾಯಕ ನಾಯ್ಕ, ಸಂತೋಷ ಪಾಟೀಲ, ಮಲ್ಲಪ್ಪ ಪಾಟೀಲ, ಮಾಣಿಕ್​ ನಂದಗಾಂವ, ನಾರಾಯಣ ಸನದಿ, ಕುಬೇಂದ್ರ ತೆಗ್ಗಿ, ಉಮೇಶ ಜಡಗಪ್ಪಗೋಳ, ಷಣ್ಮುಖ ಕಂಬಳಿ, ಸಿದ್ದಪ್ಪ ಮೊಕಾಶಿ, ಅರ್ಜುನ ಸುಲ್ತಾನಪುರ, ಗುರು ಗಂಗಣ್ಣವರ, ಚಂದ್ರಕಾಂತ ಬಿದರಿ, ಯಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net