

ಕುಶಾಲನಗರ:
ಕೂಡಿಗೆಯ ಹನುಮಸೇನಾ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ಕೆ. ಹೇಮಂತ್ ಕುಮಾರ್ ಅವರನ್ನು ಶನಿವಾರ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಸಹಕಾರ ಸಂಘದ ಉಪಾಧ್ಯಕ್ಷ ಕೆ. ವಿ. ಬಸಪ್ಪ, ಸಮಿತಿ ಅಧ್ಯಕ್ಷ ಕೆ. ಎಸ್. ಶಿವಕುಮಾರ್, ಸಮಿತಿ ನಿರ್ದೇಶಕರಾದ ಎಸ್. ಆರ್. ಸುನಿಲ್ ರಾವ್, ಧರ್ಮ, ರಾಕಿ, ಮಂಜುನಾಥ, ಶ್ರೀನಿವಾಸ್, ಗುರು, ರಾಜು, ಸಹಕಾರ ಸಂಘ ನಿರ್ದೇಶಕರಾದ ಆರ್. ಕೆ.ನಾಗೇಂದ್ರ, ರಾಜು, ಅರುಣ್ ರಾವ್, ರಾಮಚಂದ್ರ, ನಾಗರಾಜು ಜಯಶ್ರೀ ಮತಿತರರು ಇದ್ದರು.