

ಧಾರವಾಡ: ತಾಲೂಕಿನ ಮುಮ್ಮಿಗಟ್ಟಿಯ ರಾಷ್ಟೆçÆÃತ್ಥಾನ ವಿದ್ಯಾಲಯದ ವಿದ್ಯಾರ್ಥಿನಿ ಸಂಜನಾ ದಂಡಿನ ಶೇ. ೯೩.೪೪ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಅನಿತಾ ಚಂಚಿ ಶೇ. ೯೨.೮೦ ದ್ವಿತೀಯ, ಸ್ನೇಹಾ ಗುರೆನ್ನಿ ಶೇ. ೯೧.೨೦ ಅಂಕಗಳೊAದಿಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಶ್ವೇತಾ ಹಿರೇಮಠ ಶೇ. ೯೦.೭೨, ಮಾರುತಿ ಬಿದರಗಡ್ಡಿ ಶೇ. ೮೭.೬೮, ಪ್ರೀತಿ ಚಂದರಗಿ ಶೇ. ೮೭.೨೦ ಅಂಕ ಗಳಿಸಿದ್ದಾಳೆ.