ಗ್ರಾಪಂ ಕಾರ್ಯದರ್ಶಿಗೆ ವಂಚನೆ

CRIME-1
Published on

ಸಂಡೂರು: ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕರ ಕಾರು ಚಾಲಕ ಸೈಯದ್ ಇರ್ಫಾನ್ ಅಲಿ, ನನ್ನ ಮೊಬೈಲ್‌ನಿಂದ ಆನ್‌ಲೈನ್ ಮೂಲಕ 73,500 ರೂ. ಹಾಕಿಸಿಕೊಂಡು ವಂಚಿಸಿದ್ದಾಗಿ ಗ್ರಾಪಂ ಕಾರ್ಯದರ್ಶಿ ಕಾಕಳ್ಳಿ ತಿಮ್ಮಪ್ಪ ಬಳ್ಳಾರಿಯ ಸೈಬರ್ ಠಾಣೆ ಹಾಗೂ ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ. ಕಾರು ಚಾಲಕ ಪರಾರಿಯಾಗಿದ್ದಾನೆ. ಚಾಲಕ ಸೈಯದ್ ಇರ್ಫಾನ್ ತಿಮ್ಮಪ್ಪ ಅವರೊಂದಿಗೆ ಆತ್ಮೀಯತೆ ಹೊಂದಿದ್ದ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net