ಯೋಗಾಸನ ಸ್ಪರ್ಧೆಯಲ್ಲಿ ಸಂದೀಪ್ ಪೂಜಾರಿ ಪ್ರಥಮ

gan (3)
Published on

ಕುಂದಾಪುರ: ಮಂಗಳೂರಿನ ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್, ತಪಸ್ವಿ ಯೋಗ ಕೇಂದ್ರ ಮತ್ತು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಸಹಯೋಗದೊಂದಿಗೆ ಭಾರತದ ಪ್ರಥಮ ಯೋಗ ಪ್ರೊಫೆಸರ್ ದಿ.ಡಾ.ಕೆ.ಕೃಷ್ಣ ಭಟ್ ಸ್ಮರಣಾರ್ಥ ಮಂಗಳೂರಿನ ಊರ್ವ ಕೆನರಾ ಪ್ರೌಢಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕುಂದಾಪುರದ ಯೋಗಪಟು ಸಂದೀಪ್ ಪೂಜಾರಿ ತ್ರಾಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ತ್ರಾಸಿ ಗ್ರಾಪಂನ ಉದ್ಯೋಗಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net