ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರ ಬಂಧನ

6hrg1-Web
ಶ್ರೀಗಂಧ ಸಾಗಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪಿಎಸ್‌ಐ ಯಮನಪ್ಪ ಮಾಂಗ.
Published on

ಹಾರೂಗೇರಿ: ಯಲ್ಪಾರಟ್ಟಿ ಬಂಗ್ಲೆ ಹತ್ತಿರ 26 ಸಾವಿರ ರೂ. ಮೌಲ್ಯದ 8 ಕೆಜಿ ತೂಕದ ಶ್ರೀಗಂಧದ ಕಟ್ಟಿಗೆ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪರಮಾನಂದವಾಡಿ ಗ್ರಾಮದ ರಾಮಗೊಂಡ ಬಸಪ್ಪ ಮಾಂಗ ಮತ್ತು ಭೀಮಪ್ಪ ಲಗಮಣ್ಣ ಗಲಗಲಿ ಬಂಧಿತರು. ಹಾರೂಗೇರಿ ಪೊಲೀಸ್ ಠಾಣೆ ಪಿಎಸ್‌ಐ ಯಮನಪ್ಪ ಮಾಂಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net