ಗಣಿ ಸಮಸ್ಯೆಯಿಂದ ಹಾಳಾದ ರಸ್ತೆ, ವಾಹನಗಳ ಆರ್ಭಟ ಎಲ್ಲದರ ಬಗ್ಗೆ ಜಿಲ್ಲಾಧಿಕಾರಿಯಿಂದ ಹಿಡಿದು ಎಲ್ಲರಿಗೂ ದೂರು ನೀಡಿದ್ದು, ಗಣಿ ಇಲಾಖೆ ಅಧಿಕಾರಿ ಕಾಟಾಚಾರಕ್ಕೆ ಭೇಟಿ ನೀಡಿ ಹೋಗಿದ್ದರು. ಆನಂತರ ಫೋನಲ್ಲಿ ಸಂಪರ್ಕಕ್ಕೆ ಪ್ರಯತ್ನಿಸಿದರೂ ರಿಸೀವ್ ಮಾಡುತ್ತಿಲ್ಲ. ಗಣಿ ಸಮಸ್ಯೆ ಬಗ್ಗೆ ದೂರು ನೀಡಿದ್ದ ನನ್ನ ಸಹಿಯನ್ನೇ ನಕಲಿ ಮಾಡಿ ಮರಳು ಡಂಪ್ ಮಾಡುತ್ತಿದ್ದು, ಈ ಮತ್ತೆ ಮತ್ತೆ ದೂರು ನೀಡಿದ್ದೇನೆ.