ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ ವಶಕ್ಕೆ

IMG-20230725-WA0042.jpg
Published on


ಬೆಳಗಾವಿ: ಗೋಕಾಕ ತಾಲ್ಲೂಕಿ‌ನ ಪಂಜಾನಟ್ಟಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿ‍ಪ್ಪರ್‌ ಅನ್ನು ಅರಣ್ಯ ಇಲಾಖೆ ಗುಜನಾಳ ವಲಯದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.ಅರಣ್ಯ ಅಧಿಕಾರಿ ಅಮೃತ ಗಂಡೇಶಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net