ಸಂಘನಿಕೇತನದಲ್ಲಿ ಸನಾತನ ನೃತ್ಯಾಂಜಲಿ

mng-15sep-sanatana
Published on



ಮಂಗಳೂರು : ಮಂಗಳೂರಿನ ಕೇಶವ ಸ್ಮತಿ ಸಂವರ್ಧನ ಸಮಿತಿಯ ವತಿಯಿಂದ ಸಂಘನಿಕೇತನದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಸನಾತನ ನಾಟ್ಯಾಲಯಯದ ವಿದುಷಿ ಶಾರದಾಮಣಿ ಶೇಖರ್‌ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯ ವೃಂದದವರಿಂದ ಸನಾತನ ನೃತ್ಯಾಂಜಲಿ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net