ಹಳೇ ವಿದ್ಯಾರ್ಥಿಗಳ ಸಮ್ಮಿಲನ

IMG-20241117-WA0005-1.jpg
Published on

ಹುಬ್ಬಳ್ಳಿ: ಇಲ್ಲಿಯ ಸೇಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ 1976ನೇ ಸಾಲಿನ ಹಳೇ ವಿದ್ಯಾರ್ಥಿಗಳ (ಅಲ್ಯುಮ್ನಿ) ಸಮ್ಮೀಲನ ಕಾರ್ಯಕ್ರಮ ಖಾಸಗಿ ಹೋಟೆಲ್ ನಲ್ಲಿ ಸಂಭ್ರಮದಿಂದ ಜರುಗಿತು.

ಶಾಂತಿನಿಕೇತನ ಸ್ಕೂಲ್ ಚೇರ್ಮನ್ ಭವರಲಾಲ್ ಸಿ. ಜೈನ್, ಗುಲಾಬ ಜೈನ್, ಡಾ. ರಾಜೇಂದ್ರ ಬಿದರಿ, ವೀರು ಛಡ್ಡಾ, ಗೀತಾ ಛಡ್ಡಾ, ಪ್ರದಿಪ ಕೆ, ನರೇಶ ಶೆಟ್ಟಿ, ಗೋವಿಂದ, ಜಾರ್ಜ್, ರಾಧಾಕೃಷ್ಣ, ಸಂಜೀವ ಥಕ್ಕರ್, ಆಗ್ನೇಲ್, ಪಾಟ್ರಿಕ್, ಯೇಸುದಾಸ, ಜಹೀರ್ ಅಹ್ಮದ, ಶೋಭಾ, ಲುಮಿನಾ, ಶ್ರೀದೇವಿ, ರಿನಿತಾ ಸೇರಿ ಅನೇಕರು ಪಾಲ್ಗೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net