

ಮುರಗೋಡ: ಸಮಾಜದಲ್ಲಿ ಜಾತಿ ವ್ಯವಸ್ಥೆ ನಿಮೂರ್ಲನೆ ಮಾಡುವಲ್ಲಿ ಶ್ರಮಿಸಿದ ಕನಕದಾಸರ ಸಾಮಾಜಿಕ ಕೊಡುಗೆ ಅಪಾರವಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕರ ಸಂದ ಜಿಲ್ಲಾ ಉಪಾಧ್ಯ ಮಲ್ಲಿಕಾರ್ಜನ ಸಿದ್ದನಗೌಡ ಹೇಳಿದರು.
ಸ್ಥಳಿಯ ಶ್ರೀವಿಠ್ಠಲ ಬೀರದೇವರ ದೇವಸ್ಥಾನದ ಸಭಾಭವನದಲ್ಲಿ ಕನಕದಾಸ ಉತ್ಸವ ಸಮಿತಿ ಹಾಗೂ ವಿವಿಧ ಸಂಟನೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 537ನೇ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಉಪತಹಸೀಲ್ದಾರ್ ಡಿ.ಬಿ.ಅಲ್ಲಯ್ಯನವರಮಠ ಮಾತನಾಡಿದರು.
ಗ್ರಾಪಂ ಅಧ್ಯೆ ಸಂಕೇತಾ ಹಟ್ಟಿಹೊಳಿ, ಉಪಾಧ್ಯೆ ಮಹಾದೇವಿ ಮಬನೂರ, ಶ್ರೀಕಾಂತ ಪಟಾತರ, ಎಸ್.ಎಸ್.ಮಲ್ಲಣ್ಣವರ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಸದಸ್ಯರಾದ ಸಂಗಪ್ಪ ಬೆಳಗಾವಿ, ಶಿವಲಿಂಗ ಕಿತ್ತೂರ, ಶಿವು ಮಿಡಚಿ, ಮೌಲಾಸಾಬ ಪಡೇಸೂರ, ಬಸವರಾಜ ಆಡಿನ, ಮುದುಕಪ್ಪ
ಬೆಳಗಾವಿ, ಸಿದ್ಧಪ್ಪ ಬಿಜ್ಜೂರ, ಸಿದ್ದಪ್ಪ ಮಬನೂರ, ಶಶಿಧರ ಕುರಬರ, ಮಹೇಶ ಕಿವಡಿ, ಸುರೇಶ ಖಿಲಾರಿ, ಮಹೇಶ ಬೆಳಗಾವಿ ಇತರರಿದ್ದರು.